foreign aid
ನಾಮವಾಚಕ

ವಿದೇಶೀ – ಸಹಾಯ, ನೆರವು; ಒಂದು ರಾಷ್ಟ್ರ ಇನ್ನೊಂದಕ್ಕೆ ಹಣದ ಯಾ ವಸ್ತುಗಳ ರೂಪದಲ್ಲಿ ಕೊಡುವ ನೆರವು.